Surprise Me!

Rice Mill Mafia In Kolar | Bangarapet | Public TV

2022-05-25 0 Dailymotion

ಅದು ಬಡವರಿಗಾಗಿ ಸರ್ಕಾರ ಜಾರಿ ಮಾಡಿದ್ದ ಅನ್ನಭಾಗ್ಯ ಯೋಜನೆ. ಆ ಯೋಜನೆ ಲಾಭವನ್ನ ಬಂಡವಾಳ ಮಾಡಿಕೊಂಡ ರೈಸ್ ಮಿಲ್‍ಗಳು ಪಡಿತರ ಅಕ್ಕಿಯನ್ನ ಕಾಳಸಂತೆಯಲ್ಲಿ ಪಡೆಯುತ್ತಿವೆ. ಬಡವರ ಹೊಟ್ಟೆ ಸೇರಬೇಕಾದ ಅಕ್ಕಿ ಇಲ್ಲಿ ಕಾಳಸಂತೆಯಲ್ಲಿ ದಂಧೆಕೋರರ ಮೂಲಕ ಮಿಲ್‍ಗಳ ಪಾಲಾಗಿ ಕನ್ನಭಾಗ್ಯವಾಗುತ್ತಿದೆ. <br /><br />#PublicTV #Kolar <br />

Buy Now on CodeCanyon